ಶಿಕ್ಷಣ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನ: ಕಾಂಗ್ರೆಸ್ ಸರ್ಕಾರಕ್ಕಿಲ್ಲ ಕಾಳಜಿ ಹಾರೋಹಳ್ಳಿ ರವೀಂದ್ರ ಮೈಸೂರು: ಎಸ್‌ಸಿ,ಎಸ್‌ಟಿ ಗೆ ಮೀಸಲಿಟ್ಟಿರುವ ಅನುದಾನವನ್ನು ಇತರೆ ಇಲಾಖೆಗಳಿಗೆ ಬಳಸಿ ದಲಿತರ ಪಾಲನ್ನು ವ್ಯರ್ಥ ಮಾಡಲಾಗುತ್ತಿದೆ ಎಂದು ಸಾಮಾಜಿಕ ನ್ಯಾಯ ಸಬಲೀಕರಣ ವೇದಿಕೆಯ ಮುಖಂಡ ಕೆ.ಎನ್. ಪ್ರಭುಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.   ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಾಮಾಜಿಕ…


ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುಧಾನದ ಸದ್ಬಳಕೆಗಾಗಿ ಎಸ್‌ಸಿ/ಎಸ್‌ಟಿ ಜನಾಂದೋಲನ : ರಾಜ್ಯ ಮಟ್ಟದ ವಿಚಾರ ಸಂಕಿರಣ   ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವರ ಸಾವತ್ರಿಕ ಯೋಜನೆಗಳಿಗೆ ದಲಿತರ ಆರ್ಥಿಕ ಸಬಲೀಕರಣಕ್ಕೆ ಇಟ್ಟಿರುವ ನಿಧಿಯಿಂದ ೧೧.೦೦೦ ಕೋಟಿ ರೂ. ಗಳನ್ನು ಸರ್ಕಾರವೆ ದುರ್ಬಳಕೆ ಮಾಡುತ್ತಿದೆ. ದಲಿತ…


ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ: ದಲಿತ ಸಂಘರ್ಷ  ಸಮಿತಿ  ಕಿಡಿ

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ: ದಲಿತ ಸಂಘರ್ಷ  ಸಮಿತಿ  ಕಿಡಿ   ಹಾರೋಹಳ್ಳಿ ರವೀಂದ್ರ   ಮೈಸೂರು: ಪರಿಶಿಷ್ಟ ಜಾತಿ ಉಪಯೋಜನೆ/ ಪಂಗಡ ಉಪಯೋಜನೆ ಕಾಯ್ದೆಯ (ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ) ‘ಸೆಕ್ಷನ್ ೭ ಡಿ’ ರದ್ದುಪಡಿಸಬೇಕು ಹಾಗೂ ಗ್ಯಾರಂಟಿ ಯೋಜನೆಗಳಿಗೆ ಈ ಕಾಯ್ದೆಯಡಿಯ ಮೀಸಲು ಅನುದಾನದ…


ಎಸ್ ಸಿ ಎಸ್ ಪಿ / ಟಿ ಎಸ್ ಪಿ ಕಾಯ್ದೆ ವಿರುದ್ಧವಾಗಿ ಮೀಸಲು ಹಣ ಬಳಸುತ್ತಿರುವ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಮೆರವಣಿಗೆ

ಎಸ್ ಸಿ ಎಸ್ ಪಿ / ಟಿ ಎಸ್ ಪಿ ಕಾಯ್ದೆ ವಿರುದ್ಧವಾಗಿ ಮೀಸಲು ಹಣ ಬಳಸುತ್ತಿರುವ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಪ್ರತಿಭಟನಾ ಮೆರವಣಿಗೆ   ದಿನಾಂಕ ; ೨೯ .೦೮. ೨೦೨೩ ಮಂಗಳವಾರ ಸಮಯ ಬೆಳಗ್ಗೆ : ೧೧ ಗಂಟೆಗೆ ಸ್ಥಳ: ಪುರಭವನದಿಂದ ಜಿಲ್ಲಾಧಿಕಾರಿಗಳ…


ದಲಿತರ ಓಟು ಮತ್ತು ದುಡ್ಡು; ಸಿದ್ದರಾಮಯ್ಯರ ಅಧಿಕಾರ ಮತ್ತು ಜಾತ್ರೆ?

ದಲಿತರ ಓಟು ಮತ್ತು ದುಡ್ಡು; ಸಿದ್ದರಾಮಯ್ಯರ ಅಧಿಕಾರ ಮತ್ತು ಜಾತ್ರೆ?    – ಪ್ರಜ್ವಲ್ ಶಶಿ ತಗಡೂರು ಶೋಷಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಅಭಿವೃದ್ಧಿಗಾಗಿ ಉತ್ತಮ ಶಿಕ್ಷಣ, ಉದ್ಯೋಗ, ಆರೋಗ್ಯ, ಆಥಿ೯ಕ ಭದ್ರತೆ, ಅಗತ್ಯ ರಕ್ಷಣೆ ಇದಕ್ಕಾಗಿ ಮೀಸಲಿಟ್ಟ ವಿಶೇಷ SCSP/TSP ಅನುದಾನವನ್ನು ಕಾಂಗ್ರೆಸ್ ಪಕ್ಷ…


ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ‌ ಸಭೆ

ಕರ್ನಾಟಕ ರಾಜ್ಯ SCSP/TSP ಕಾವಲು ಪಡೆಯ ಮೊದಲ‌ ಸಭೆ “ಕರ್ನಾಟಕ ರಾಜ್ಯ SCSP/TSP ಕಾವಲು ಪಡೆ” ಯ ಮೊದಲ‌ ಸಭೆಯು ನೆನ್ನೆ (03/08/23) ಬೆಂಗಳೂರಿನ ಬುದ್ದಭವನದಲ್ಲಿ ನಡೆಯಿತು. ಯಾರು ಏನೇ ಸ್ಪಷ್ಟನೆ ಸಮರ್ಥನೆ ಸಮಜಾಯಿಷಿ ನೀಡಿದರೂ SCST ಸಮುದಾಯಗಳ ಸಮಗ್ರ ಆರ್ಥಿಕಾಭಿವೃದ್ದಿಗೆ ಮೀಸಲಾಗಿಟ್ಟುರುವ SCSP/TSP ಸಾವಿರಾರು ಕೋಟಿ ಹಣವನ್ನು…


ಎನ್ಇಪಿ: ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಜಿ ಸಚಿವರ ಜಾಣಕುರುಡು

ಎನ್ಇಪಿ: ಅಸಮಾನ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಜಿ ಸಚಿವರ ಜಾಣಕುರುಡು – ಯತಿರಾಜ್‌ ಬ್ಯಾಲಹಳ್ಳಿ ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಕೇಂದ್ರ ಸರ್ಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ-೨೦೨೦) ಕುರಿತು ‘ಪ್ರಜಾವಾಣಿ’ಯಲ್ಲಿ ಜುಲೈ ೧೫ರಂದು ಬರೆದಿರುವ “ದೇಶ ಹಿತದ ಜಾಗದಲ್ಲಿ ಪಕ್ಷದ ಹಿತದ…


ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’

ಯು.ಆರ್‌. ಅನಂತಮೂರ್ತಿಯವರ ‘ಕ್ರಾಂತಿಕಾರತ್ವ’ ವಿ ಎಲ್ ನರಸಿಂಹಮೂರ್ತಿ ತಾವು ಬಾಯಲ್ಲಿ ಹೇಳುವುದಕ್ಕೂ ಬದುಕುವುದಕ್ಕು ಅಜಗಜಾಂತರ ವ್ಯತ್ಯಾಸ ಇದ್ದರೂ ತೋರಿಕೆಯ ‘ಕ್ರಾಂತಿಕಾರತ್ವ’ ಹೇಗೆ ಹಲಬಗೆಯ ಅನುಕೂಲಗಳನ್ನು ಕೊಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಕನ್ನಡದ Star ಲೇಖಕರಲ್ಲೊಬ್ಬರಾದ ಯು.ಆರ್‌. ಅನಂತಮೂರ್ತಿಯವರನ್ನು ಗಮನಿಸಿಬಹುದು. ಅನಂತಮೂರ್ತಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ತಮ್ಮ ಸಣ್ಣಕತೆಗಳು ಮತ್ತು ‘ಸಂಸ್ಕಾರ’…


ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ

​ ಹೊರೆ ಹುಲ್ಲು ಬಿಟ್ಟು ಹಿಡಿ ಹುಲ್ಲಿಗೆ ಗುದ್ದಾಟ: ಪಂಚಮಸಾಲಿಗಳು, ಲಿಂಗಾಯತ ಪ್ರತ್ಯೇಕ ಧರ್ಮ, ಹಾಗೂ ಮೀಸಲಾತಿ ಹೋರಾಟ[i] ರೆಡಾಂಟ್ ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರಸತಿಯನೊಲ್ಲೆನೆಂಬ; ಛಲ ಬೇಕು ಶರಣಂಗೆ, ಪರದೈವವನೊಲ್ಲೆನೆಂಬ; ಛಲ ಬೇಕು ಶರಣಂಗೆ, ಲಿಂಗ ಜಂಗಮ ಒಂದೇ ಎಂಬ; ಛಲ…


ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು

ಬಡ ಬ್ರಾಹ್ಮಣನೊಬ್ಬನ ಹೊರೆ: ಇತಿಹಾಸದಿಂದ ಕೆಲವು ಟಿಪ್ಪಣಿಗಳು – ನಿಧಿನ್‌ ಶೋಭನ, ಕಲಾವಿದ ಮತ್ತು ಬರಹಗಾರ ಕನ್ನಡಾನುವಾದ: ಶಶಾಂಕ್‌ ಎಸ್‌ ಅರ್‌, ಇ.ಎ.ಹೆಚ್‌ ಬ್ಲಂಟ್ ತಮ್ಮ‘ದಿಕಾಸ್ಟ್‌ ಸಿಸ್ಟಮ್‌ ಆಫ್‌ ನಾರ್ಥರನ್‌ ಇಂಡಿಯಾ’ ಪುಸ್ತಕದಲ್ಲಿ ಒಂದಿಡೀ ಅಧ್ಯಾಯವನ್ನು ಜಾತಿಯು ದಿನ ನಿತ್ಯ ಜೀವನದಲ್ಲಿ ಹೇಗೆ ಅಧಿಕಾರ ನಿರ್ವಹಿಸುತ್ತವೆ ಎಂಬುದನ್ನು ವಿವರಿಸುವುದಕ್ಕೇ…